vEdamantra

ಆಗಷ್ಟ್ 24, 2010

nitya prarthane – shloka

Filed under: Nitya prarthane,Shloka — vedamantra @ 2:04 ಅಪರಾಹ್ನ
Tags: , , , ,

ಯಾವುದೊಂದು ಕೆಲಸ ಕಾರ್ಯಗಳನ್ನು ಪ್ರಾರಂಭ ಮಾಡುವ ಮುಂಚೆ ಗಣಪತಿಯ ಪ್ರಾರ್ಥನೆ ಮಾಡುವುದು ವಾಡಿಕೆ. ಗಣಪತಿ ವಿಘ್ನ  ವಿನಾಶಕನೆಂದು ಖ್ಯಾತಿ ಪಡೆದು, ಸಕಲ ಇಷ್ತಾರ್ಥಗಳನ್ನೂ ಸಿದ್ದಿಸುವನೆಂದು ನಂಬಿಕೆ.

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ಹ್ನಂ ಕುರು ಮೆ ದೇವ ಸರ್ವ ಕಾರ್ಯೇಷು ಸರ್ವದ ||

English translation for this shloka that is recited before starting off any new task or education or business, praising lord Ganesh – gaNadipati pooja or Mantra.

vakratuMDa mahaakaaya soorya kOti samaprabha |
nirviGnam kuru me dEva sarva kaaryEshu sarvada ||

Blog at WordPress.com.