vEdamantra

ಸೆಪ್ಟೆಂಬರ್ 12, 2010

Chandra darshana dosha parihaara stotra on Ganesh chaturthi

Filed under: Rituals — vedamantra @ 3:37 ಫೂರ್ವಾಹ್ನ
Tags:

ಗಣಪತಿ ಹಬ್ಬದ ದಿನ (ಚತುರ್ಥಿ) ಚಂದ್ರನ ದರ್ಶನ ನಿಷಿದ್ದ. ಹಾಗೇನಾದರೂ ಚಂದ್ರನ ದರ್ಶನ ಮಾಡಿದ್ದಲ್ಲಿ ಈ ಮುಂದಿರುವ ಮಂತ್ರವನ್ನು ಜಪಿಸಬೇಕು ಹಾಗೂ ಸ್ಯಮಂತಫ಼ೋಖ್ಯಾನ ಕಥೆಯನ್ನು ಓದುವುದರಿಂದ ವರ್ಷಾಂತ್ಯದವರೆವಿಗೂ ಚಂದ್ರನ ದರ್ಶನದಿಂದಾಗುವ ಅಪವಾದಗಳನ್ನು ಕಡಿಮೆಗೊಳಿಸಬಹುದು.

ಸಿಂಹ: ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತ: |
ಸುಕುಮಾರಕ ಮಾರೋದಿ: ತವಹ್ಯೇಷ ಸ್ಯಮಂತಕ: ||

Seeing the Moon on the day of lord Ganesh chaturthi is a big No due to the shaapa (curse) when Moon teased lord Ganesh on his sanchaara. In case of chandra darshan, it might be a good idea to recite the following shloka to reduce any obstacles through the year that may cause due to chandra darshan.

simha: prasEna mavadheeth simhO jaambavathaa hatha: |
sukumaaraka maarOdhi: thavahyESha syamanthaka: ||

ganesh chaturthi Greetings…

Ganesha chaturthi shubhaashayagaLu

Filed under: Rituals — vedamantra @ 3:25 ಫೂರ್ವಾಹ್ನ
Tags:

ಗಣಪತಿ ಹಬ್ಬದ ಶುಭಾಷಯಗಳು…

 

Blog at WordPress.com.