ಯಾವುದೊಂದು ಕೆಲಸ ಕಾರ್ಯಗಳನ್ನು ಪ್ರಾರಂಭ ಮಾಡುವ ಮುಂಚೆ ಗಣಪತಿಯ ಪ್ರಾರ್ಥನೆ ಮಾಡುವುದು ವಾಡಿಕೆ. ಗಣಪತಿ ವಿಘ್ನ ವಿನಾಶಕನೆಂದು ಖ್ಯಾತಿ ಪಡೆದು, ಸಕಲ ಇಷ್ತಾರ್ಥಗಳನ್ನೂ ಸಿದ್ದಿಸುವನೆಂದು ನಂಬಿಕೆ.
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ಹ್ನಂ ಕುರು ಮೆ ದೇವ ಸರ್ವ ಕಾರ್ಯೇಷು ಸರ್ವದ ||
English translation for this shloka that is recited before starting off any new task or education or business, praising lord Ganesh – gaNadipati pooja or Mantra.
vakratuMDa mahaakaaya soorya kOti samaprabha |
nirviGnam kuru me dEva sarva kaaryEshu sarvada ||