vEdamantra

ಡಿಸೆಂಬರ್ 16, 2010

Harivaraasanam – Swamiye sharaNam ayyappa – kannada

Filed under: Ayyappa,Shloka — vedamantra @ 8:39 ಫೂರ್ವಾಹ್ನ
Tags:

ಹರಿವರಾಸನಮ್

ಹರಿವರಾಸನಮ್ ವಿಶ್ವಮೋಹನಮ್
ಹರಿದಧೀಶ್ವರಮ್ ಆರಧ್ಯಪಾದುಕಮ್
ಅರಿವಿಮರ್ದನಮ್ ನಿತ್ಯನರ್ತನಮ್
ಹರಿಹರಾತ್ಮಜಮ್ ದೇವಮಾಶ್ರಯೇ
ಶರಣಮ್ ಅಯ್ಯಪ್ಪ ಸ್ವಾಮಿ ಶರಣಮ್ ಅಯ್ಯಪ್ಪ (2)

ಶರಣಕೀರ್ತನಮ್ ಭಕ್ತಮಾನಸಮ್
ಭರಣಲೊಲುಪಮ್ ನರ್ತನಾಲಸಮ್
ಅರುಣಭಾಸುರಮ್ ಭೂತನಾಯಕಮ್
ಹರಿಹರಾತ್ಮಜಮ್ ದೇವಮಾಶ್ರಯೇ
ಶರಣಮ್ ಅಯ್ಯಪ್ಪ ಸ್ವಾಮಿ ಶರಣಮ್ ಅಯ್ಯಪ್ಪ (2)

ಪ್ರಣಯಸತ್ಯಕಮ್ ಪ್ರಾಣನಾಯಕಮ್
ಪ್ರಣತಕಲ್ಪಕಮ್ ಸುಪ್ರಭಾಂಚಿತಮ್
ಪ್ರನವಮಂದಿರಮ್ ಕೀರ್ತನಪ್ರಿಯಮ್
ಹರಿಹರಾತ್ಮಜಮ್ ದೇವಮಾಶ್ರಯೇ ಶರಣಮ್ ಅಯ್ಯಪ್ಪ ಸ್ವಾ… (2)

ತುರಗವಾಹನಮ್ ಸುಂದರಾನನಮ್
ವರಗದಾಯುಧಮ್ ವೇದವರ್ಣಿತಮ್
ಗುರುಕೃಪಾಕರಮ್ ಕೀರ್ತನಪ್ರಿಯಮ್
ಹರಿಹರಾತ್ಮಜಮ್ ದೇವಮಾಶ್ರಯೇ ಶರಣಮ್ ಅಯ್ಯಪ್ಪ ಸ್ವಾ… (2)

ತ್ರಿಭುವನಾರ್ಚಿತಮ್ ದೇವತಾತ್ಮಕಮ್
ತ್ರಿನಯನಮ್ ಪ್ರಭುಮ್ ದಿವ್ಯದೇಶಿಕಮ್
ತ್ರಿದಶಪೂಜಿತಮ್ ಚಿಂತಿತಪ್ರದಮ್
ಹರಿಹರಾತ್ಮಜಮ್ ದೇವಮಾಶ್ರಯೇ ಶರಣಮ್ ಅಯ್ಯಪ್ಪ ಸ್ವಾ… (2)

ಭವಭಯಾಪಹಮ್ ಭಾವುಕಾವಹಮ್
ಭುವನಮೋಹನಮ್ ಭೂತಿಭೂಶಣಮ್
ಧವಳವಾಹನಮ್ ದಿವ್ಯವಾರಣಮ್
ಹರಿಹರಾತ್ಮಜಮ್ ದೇವಮಾಶ್ರಯೇ ಶರಣಮ್ ಅಯ್ಯಪ್ಪ ಸ್ವಾ… (2)

ಕಳಮೃದುಸ್ಮಿತಮ್ ಸುಂದರಾನನಮ್
ಕಳಭಕೋಮಲಮ್ ಗತ್ರಮೋಹನಮ್
ಕಳಭಕೇಸರೀ ವಾಜಿವಾಹನಮ್
ಹರಿಹರಾತ್ಮಜಮ್ ದೇವಮಾಶ್ರಯೇ ಶರಣಮ್ ಅಯ್ಯಪ್ಪ ಸ್ವಾ… (2)

ಶ್ರಿತಜನಪ್ರಿಯಮ್ ಚಿಂತಿತಾಪ್ರದಮ್
ಶೃತಿವಿಭೂಶಣಮ್ ಸಾಧುಜೀವನಮ್
ಶೃತಿಮನೋಹರಮ್ ಗೀತಲಾಲಸಮ್
ಹರಿಹರಾತ್ಮಜಮ್ ದೇವಮಾಶ್ರಯೇ
ಶರಣಮ್ ಅಯ್ಯಪ್ಪ ಸ್ವಾಮಿ ಶರಣಮ್ ಅಯ್ಯಪ್ಪ (2)
ಶರಣಮ್ ಅಯ್ಯಪ್ಪ ಸ್ವಾಮಿ ಶರಣಮ್ ಅಯ್ಯಪ್ಪ (2)

ನವೆಂಬರ್ 5, 2010

Diwali Greetings…

Filed under: Uncategorized — vedamantra @ 5:37 ಫೂರ್ವಾಹ್ನ

ದೀಪಾವಳಿ ಶುಭಾಷಯಗಳು…

ಅಕ್ಟೋಬರ್ 21, 2010

5- Nitya Prarthane – ShAnti mantra

Filed under: Shloka — vedamantra @ 7:20 ಅಪರಾಹ್ನ
Tags:

OM saha naavavatu | saha nau bhunaktu |
saha veeryaM karavaavahai |
tEjasvinaavadheetamastu maa vidviShaavahai ||
OM shaaMti: shaaMti: shaaMti: ||

image

ಸೆಪ್ಟೆಂಬರ್ 24, 2010

Vedaparayanam in GhosTi

Filed under: Vedas — vedamantra @ 6:29 ಫೂರ್ವಾಹ್ನ
Tags: ,

It is great to recite/chant the vedas in ghoshTi. We practiced a ghoshTi form of chanting at the class this week, and liked it so much. Although we are getting there towards the synchronization, pitch and the aspirations part of it, but for the first trial in our class, worked out great.

We tried on Taittareeya Upanishad –> sheekshaavalli [audio] and Brahmaanandavalli [audio]

the scripts for these can be found here  http://yajur.veda.tripod.com/ – thanks to one of our students – Pranav – for sharing this link.

We will be performing a similar ghoshTi at the local community in about a week from now.

ಸೆಪ್ಟೆಂಬರ್ 12, 2010

Chandra darshana dosha parihaara stotra on Ganesh chaturthi

Filed under: Rituals — vedamantra @ 3:37 ಫೂರ್ವಾಹ್ನ
Tags:

ಗಣಪತಿ ಹಬ್ಬದ ದಿನ (ಚತುರ್ಥಿ) ಚಂದ್ರನ ದರ್ಶನ ನಿಷಿದ್ದ. ಹಾಗೇನಾದರೂ ಚಂದ್ರನ ದರ್ಶನ ಮಾಡಿದ್ದಲ್ಲಿ ಈ ಮುಂದಿರುವ ಮಂತ್ರವನ್ನು ಜಪಿಸಬೇಕು ಹಾಗೂ ಸ್ಯಮಂತಫ಼ೋಖ್ಯಾನ ಕಥೆಯನ್ನು ಓದುವುದರಿಂದ ವರ್ಷಾಂತ್ಯದವರೆವಿಗೂ ಚಂದ್ರನ ದರ್ಶನದಿಂದಾಗುವ ಅಪವಾದಗಳನ್ನು ಕಡಿಮೆಗೊಳಿಸಬಹುದು.

ಸಿಂಹ: ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತ: |
ಸುಕುಮಾರಕ ಮಾರೋದಿ: ತವಹ್ಯೇಷ ಸ್ಯಮಂತಕ: ||

Seeing the Moon on the day of lord Ganesh chaturthi is a big No due to the shaapa (curse) when Moon teased lord Ganesh on his sanchaara. In case of chandra darshan, it might be a good idea to recite the following shloka to reduce any obstacles through the year that may cause due to chandra darshan.

simha: prasEna mavadheeth simhO jaambavathaa hatha: |
sukumaaraka maarOdhi: thavahyESha syamanthaka: ||

ganesh chaturthi Greetings…

Ganesha chaturthi shubhaashayagaLu

Filed under: Rituals — vedamantra @ 3:25 ಫೂರ್ವಾಹ್ನ
Tags:

ಗಣಪತಿ ಹಬ್ಬದ ಶುಭಾಷಯಗಳು…

 

ಆಗಷ್ಟ್ 30, 2010

4 nitya prarthane – ganga stuthi

Filed under: Nitya prarthane — vedamantra @ 3:35 ಅಪರಾಹ್ನ
Tags: ,

this is usually recited during the hindu rituals to invoke water from all the sacred rivers across India.  (Ganges, Yamuna, Godavari, Saraswathi, narmada, sindhu, and Kaveri)

ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತೀ   |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು  ||

English transliteration

gange cha yamune chaiva godaavari saraswathi |
narmade siMdhu kaavEri jalEsmin sannidhiM kuru ||

i have also heard this being used for abhishekam and even for self while taking shower.

ಆಗಷ್ಟ್ 27, 2010

3 Nitya prarthane – guru stuthi

Filed under: Nitya prarthane,Shloka — vedamantra @ 4:06 ಅಪರಾಹ್ನ
Tags: , , ,

further along with the guru and guru parampara, guru stuthi in order to attain the knowledge that we learn is as important as learning aspect. Guru is also often considered a vehicle or a media for our accomplishments.

there goes one of the guru stuthi shlokas:

ಗುರುಬ್ರಹ್ಮ ಗುರುವಿಷ್ಣು: ಗುರು ದೇವೋ ಮಹೇಶ್ವರ:  |
ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ:  ||

english transliteration –

gurubrahma guru viShNuhu guru dEvO mahEshwaraha |
guru saakshaath para brahma thasmai shree guruvE namaha ||

ಆಗಷ್ಟ್ 25, 2010

2 nitya prarthane – Saraswathi shloka

Filed under: Nitya prarthane,Shloka — vedamantra @ 1:53 ಅಪರಾಹ್ನ
Tags: , ,

As with ganapathi, there is also another shloka kids are usually thought before they start their studies is to pray goddess Maha Saraswathi for the successful education. Saraswathi is also considered a goddess of knowledge (vidya). wikipedia link http://en.wikipedia.org/wiki/Saraswathi

and the shloka goes :

ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ  |
ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತು ಮೇ ಸದಾ ||

english transliteration:

saraswathi namastubhyaM varadE kaamaroopiNi
vidyaaraMbhaM kariShyaami siddir Bhavathu mE sadaa ||

ಆಗಷ್ಟ್ 24, 2010

nitya prarthane – shloka

Filed under: Nitya prarthane,Shloka — vedamantra @ 2:04 ಅಪರಾಹ್ನ
Tags: , , , ,

ಯಾವುದೊಂದು ಕೆಲಸ ಕಾರ್ಯಗಳನ್ನು ಪ್ರಾರಂಭ ಮಾಡುವ ಮುಂಚೆ ಗಣಪತಿಯ ಪ್ರಾರ್ಥನೆ ಮಾಡುವುದು ವಾಡಿಕೆ. ಗಣಪತಿ ವಿಘ್ನ  ವಿನಾಶಕನೆಂದು ಖ್ಯಾತಿ ಪಡೆದು, ಸಕಲ ಇಷ್ತಾರ್ಥಗಳನ್ನೂ ಸಿದ್ದಿಸುವನೆಂದು ನಂಬಿಕೆ.

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ಹ್ನಂ ಕುರು ಮೆ ದೇವ ಸರ್ವ ಕಾರ್ಯೇಷು ಸರ್ವದ ||

English translation for this shloka that is recited before starting off any new task or education or business, praising lord Ganesh – gaNadipati pooja or Mantra.

vakratuMDa mahaakaaya soorya kOti samaprabha |
nirviGnam kuru me dEva sarva kaaryEshu sarvada ||

« ಹಿಂದಿನ ಪುಟಮುಂದಿನ ಪುಟ »

Blog at WordPress.com.